Items
0
Total
  0.00 
Welcome Guest.

 
Rs. 120
10%
Rs. 108/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy Size
ಕೋಡ್ : 147257

ಕಳೆದ ಇಪ್ಪತ್ತು ವರ್ಷಗಳಿಂದ ಭೂಮಿ ಬಿಸಿಯಾಗುತ್ತಿದೆ ಎಂಬ ಮಾತು ಅಲ್ಲಲ್ಲಿ ಕೇಳಬರುತ್ತಿತ್ತಾದರೂ ಇಸವಿ 2007ರಲ್ಲಿ ಈ ವಿಷಯವೇ ಚರ್ಚೆಯ ಮುಖ್ಯ ಸ್ಂಗತಿಯಾಗಿ ಹೊರಹೊಮ್ಮಿದೆ. ಒಂದರ್ಥದಲ್ಲಿ ಇದು ಸಮರದ ರಂಗಸಜ್ಜಿಕೆ ನಡೆದ ವರ್ಷ ಎನ್ನಬಹುದು. 2007ರ ವಿಜ್ಞಾನ ಇತಿಹಾಸ ಇಲ್ಲಿದೆ. ಎಲ್ಲವೂ ಅಲ್ಲ; ಲೇಖಕರ ಮುಷ್ಟಿಗೆ ಸಿಕ್ಕಷ್ಟನ್ನು ಇಲ್ಲಿ ಪೋಣಿಸಲಾಗಿದೆ. ಇವೆಲ್ಲ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟವಾಗುತ್ತಿರುವ ‘ವಿಜ್ಞಾನ ವಿಶೇಷ’ ಅಂಕಣ ಬರಹಗಳು. ಎಲ್ಲವೂ ಬಿಸಿಭೂಮಿಗೆ ಸಂಬಂಧಿಸಿದ ವಿಷಯಗಳೇನಲ್ಲ. ಆಯಾ ವಾರದಲ್ಲಿ, ಮುಖ್ಯವೆನಿಸಿದ ವಿಶ್ವ ವಿದ್ಯಮನಗಳನ್ನು ಎದುರಿಗೆ ಇಟ್ಟುಕೊಂಡು ನಮ್ಮ ಸಮಾಜಕ್ಕೆ, ನಮ್ಮ ಸಮಯಕ್ಕೆ ಪ್ರಸ್ತುತವೆನಿಸುವಂತೆ ಬರೆದಿರುವ ವಿಶ್ಲೇಷಣೆಗಳು ಇವು. ಆದರೆ ಬಿಸಿ ಪ್ರಳಯ ಪದೇ ಪದೇ ಅಲ್ಲಲ್ಲಿ ಪ್ರಸ್ತಾಪಕ್ಕೆ ಬಂದಿದೆ. ಇಸವಿಯ ಆರಂಭದಲ್ಲೂ ಅದೇ, ಕೊನೆಯಲ್ಲೂ ಅದೇ. ಅದಕ್ಕೇ ಈ ಸಂಕಲನಕ್ಕೆ ‘ಸಮರ’ದ ಶಿರೋನಾಮೆ ಕೊಡಲಾಗಿದೆ.

ನಾಗೇಶ ಹೆಗಡೆ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರು - ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸಿದವರು. ಇವರು ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿದ್ದಾರೆ ಮತ್ತು ಹಲವಾರು ಲೇಖಕರಿಗೆ ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಪ್ರಜಾವಾಣಿಯಲ್ಲಿ ವಿಜ್ಞಾನ ವಿಶೇಷ ಅಂಕಣ ಎಲ್ಲ ವಯೋಮಾನದವರಿಗೆ ವಿಜ್ಞಾನವನ್ನು ಅದರ ಸಾಮಾಜಿಕ ಆಯಾಮಗಳೊಂದಿಗೆ ಸರಳವಾಗಿ ವಿವರಿಸುತ್ತದೆ.
ನಾಗೇಶ ಹೆಗಡೆಯರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕೆಮನೆ ಎಂಬ ಚಿಕ್ಕ ಹಳ್ಳಿ. ಜನ್ಮ ದಿನಾಂಕ ೧೪ ಫೆಬ್ರುವರಿ ೧೯೪೮. ಇವರು ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ್ದರು. ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ. ಫಿಲ್ ಮಾಡಿದರು.

ಲೇಖಕರ ಇತರ ಕೃತಿಗಳು
10%
ನಮ್ಮೊಳಗಿನ ಬ್ರಹ್ಮಾಂಡ
ನಾಗೇಶ ಹೆಗಡೆ, Nagesh Hegde
Rs. 95    Rs. 86
10%
ಮುಷ್ಟಿಯಲ್ಲಿ ಮಿಲೆನಿಯಮ್
ನಾಗೇಶ ಹೆಗಡೆ, Nagesh Hegde
Rs. 95    Rs. 86
10%
ಗೋಹತ್ಯೆ ಒಂದು ಪರಾಮರ್ಶೆ ....
ನಾಗೇಶ ಹೆಗಡೆ, Nagesh Hegde
Rs. 5    Rs. 5
10%
ಆನಂದಾಮೈಡ್ (ನಿನ್ನೆ - ....
ನಾಗೇಶ ಹೆಗಡೆ, Nagesh Hegde
Rs. 160    Rs. 144
Best Sellers
ಡೇಗೆ ಹಕ್ಕಿ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಕರ್ನಾಟಕದಲ್ಲಿ ಬೌದ್ಧ ಧರ್ಮದ ಪುನರುಜ್ಜೀವನ (Hard Cover)
ವರ್ಧನ್ ಬಿ ಕೆ ಎಸ್, Vardhan B K S
Rs. 360/-   Rs. 400
ವಿನೋದ ಕಥೆಗಳು (ಕಿರಿಯರ ಕಥಾಮಾಲೆ)
ರಾಮಚಂದ್ರ ಶಾಸ್ತ್ರಿ ವಿ, Ramachandra Shastry V
Rs. 54/-   Rs. 60
ಕಾದಂಬರಿ: ವಸ್ತು ಮತ್ತು ತಂತ್ರ
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 180/-   Rs. 200

Latest Books
ಅಭಿಮನ್ಯು (ಅಂಬಾರಿ ಹೊರುವ ಆನೆ)
ಐತಿಚಂಡ ರಮೇಶ್ ಉತ್ತಪ್ಪ, Iythichanda Ramesh Utappa
Rs. 90/-   Rs. 100
ಶ್ರೀರಾಮನ ದಿವ್ಯಕಥೆ
ರಾಜಗೋಪಾಲಾಚಾರಿ ಸಿ , Rajagopalachari C, Rajaji
Rs. 675/-   Rs. 750
ಪರಂಜ್ಯೋತಿ : ಶ್ರೀ ಶಿರಡಿ ಸಾಯಿ ಪುಣ್ಯಚರಿತೆ
ಶ್ರೀಮತಿ ಕೆ ಲಕ್ಶ್ಮಿ, Smt Lakshmi K
Rs. 549/-   Rs. 610
ಗೋಮುಖ (ಪ್ರವಾಸ ಕಥನ)
ಗಜಾನನ ಶರ್ಮ ಡಾ, Gajanana Sharma Dr
Rs. 207/-   Rs. 230


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.