ಸಾಮಾನ್ಯ ಮಾನಸಿಕ ಸಾಮರ್ಥ್ಯಗಳು|Samanya Manasika Samarthyagalu
MRP - ₹450.00 ₹405.00
ಈ ಪುಸ್ತಕವು ನವೋದಯ ಪ್ರವೇಶ ಪರೀಕ್ಷೆ ಮೊದಲಾಗಿ NMMS, NTSE, B.Ed., LIC, Bank, SSC, ಇವುಗಳಿಗೆ ಸಂಬಂಧಿಸಿದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಅನುಕೂಲವಾಗಿರುವ ಒಂದು ಸ್ವಯಂಲಿಕಾ ಕೈಪಿಡಿ. ಕನ್ನಡ ಮತ್ತು ಇಂಗ್ಲಿಷ್ - ಎರಡು ಭಾಷೆಗಳಲ್ಲೂ ವಿವರಣೆಗಳುಳ್ಳ ಇದನ್ನು ಎಲ್ಲರೂ ಸುಲಭವಾಗಿ ಉಪಯೋಗಿಸಬಹುದು. ಬೌದ್ಧಿಕ ವಿಕಾಸದ ಸಂಶೋಧನೆಯ ಆಧಾರದ ಮೇಲೆ ಇದು ರಚಿತವಾಗಿದ್ದು ಇಲ್ಲಿ ಶಾಬ್ದಿಕ ಮತ್ತು ಅಶಾಬ್ದಿಕ ತಾರ್ಕಿಕತೆಯ (verval and non-verbal reasoning) ಮೇಲೆ ಒಟ್ಟು 35 ವಿಧದ 1000ಕ್ಕೂ ಅಧಿಕ ಸಮಸ್ಯೆಗಳಿವೆ. ಆಕೃತಿಗಳು ಸೊಗಸಾಗಿವೆ. ಪ್ರತಿ ಅಧ್ಯಾಯದಲ್ಲಿ ಸಾಕಷ್ಟು ವಿವರಣೆ, ಉತ್ತರಿಸುವ ತಂತ್ರ ಮತ್ತು ಉದಾಹರಣೆಗಳಿವೆ. ಇದರಿಂದ ಅಭ್ಯಾಸದಲ್ಲಿನ ಸಮಸ್ಯೆಗಳನ್ನು ಬಿಡಿಸಲು ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಸುಲಭವಾಗಿ ಉತ್ತರಿಸಲು ಅನುಕೂಲ. ಪ್ರಶ್ನೆಗಳಿಗೆ ಉತ್ತರ ಮತ್ತು ಪರಿಹಾರಗಳನ್ನು ನೀಡಿರುವುದು ಸ್ವಯಂಕಲಿಕೆಗೆ ಪೂರಕವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎನ್ನುವುದೇ ಈ ಪುಸ್ತಕದ ಸದುದ್ದೇಶ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಈ ಪುಸ್ತಕವು ನವೋದಯ ಪ್ರವೇಶ ಪರೀಕ್ಷೆ ಮೊದಲಾಗಿ NMMS, NTSE, B.Ed., LIC, Bank, SSC, ಇವುಗಳಿಗೆ ಸಂಬಂಧಿಸಿದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಅನುಕೂಲವಾಗಿರುವ ಒಂದು ಸ್ವಯಂಲಿಕಾ ಕೈಪಿಡಿ. ಕನ್ನಡ ಮತ್ತು ಇಂಗ್ಲಿಷ್ - ಎರಡು ಭಾಷೆಗಳಲ್ಲೂ ವಿವರಣೆಗಳುಳ್ಳ ಇದನ್ನು ಎಲ್ಲರೂ ಸುಲಭವಾಗಿ ಉಪಯೋಗಿಸಬಹುದು. ಬೌದ್ಧಿಕ ವಿಕಾಸದ ಸಂಶೋಧನೆಯ ಆಧಾರದ ಮೇಲೆ ಇದು ರಚಿತವಾಗಿದ್ದು ಇಲ್ಲಿ ಶಾಬ್ದಿಕ ಮತ್ತು ಅಶಾಬ್ದಿಕ ತಾರ್ಕಿಕತೆಯ (verval and non-verbal reasoning) ಮೇಲೆ ಒಟ್ಟು 35 ವಿಧದ 1000ಕ್ಕೂ ಅಧಿಕ ಸಮಸ್ಯೆಗಳಿವೆ. ಆಕೃತಿಗಳು ಸೊಗಸಾಗಿವೆ. ಪ್ರತಿ ಅಧ್ಯಾಯದಲ್ಲಿ ಸಾಕಷ್ಟು ವಿವರಣೆ, ಉತ್ತರಿಸುವ ತಂತ್ರ ಮತ್ತು ಉದಾಹರಣೆಗಳಿವೆ. ಇದರಿಂದ ಅಭ್ಯಾಸದಲ್ಲಿನ ಸಮಸ್ಯೆಗಳನ್ನು ಬಿಡಿಸಲು ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಸುಲಭವಾಗಿ ಉತ್ತರಿಸಲು ಅನುಕೂಲ. ಪ್ರಶ್ನೆಗಳಿಗೆ ಉತ್ತರ ಮತ್ತು ಪರಿಹಾರಗಳನ್ನು ನೀಡಿರುವುದು ಸ್ವಯಂಕಲಿಕೆಗೆ ಪೂರಕವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎನ್ನುವುದೇ ಈ ಪುಸ್ತಕದ ಸದುದ್ದೇಶ.
Books from ಯೋಗಾನಂದನ್ ಕೆ ಆರ್, Yoganandan K R