Items
0
Total
  0.00 
Welcome Guest.

 
Rs. 120
10%
Rs. 108/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಹಿತ್ಯ ಸಿಂಧು, ರಾಷ್ತ್ರೋತ್ಡಾನ ಸಾಹಿತ್ಯ, Sahitya Sindhu Prakashana, Rashtrotthana Sahitya
ಈಗಿನ ಮುದ್ರಣದ ಸಂಖ್ಯೆ : 16
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 294
ಪುಸ್ತಕದ ಗಾತ್ರ : 1/8 Demy Size
ISBN : 9788186595138
ಕೋಡ್ : 147595

ಬಿ.ಕೆ.ಎಸ್. ಅಯ್ಯಂಗಾರರು ರಚಿಸಿರುವ ‘ಪ್ರಾಣಾಯಾಮ ದೀಪಿಕಾ’ ಪುಸ್ತಕವು ನಮ್ಮ ಪುರಾತನ ವಿಜ್ಞಾನವಾದ ಯೋಗಶಾಸ್ತ್ರದ, ಇಂದಿನ ದಿನಗಳಿಗೆ ಹೊಂದಿಕೊಳ್ಳುವ, ಹೊಚ್ಚಹೊಸ ರೂಪ. ಉಸಿರಿನ ಸೂಕ್ಷ್ಮ ಸಂಚಲನೆ, ವಿವಿಧ ರೀತಿಯ ಪೂರಕ, ಕುಂಭಕ, ರೇಚಗಳ ರೀತಿ ನೀತಿ, ಕಡುಗೆಂಪು ಬಣ್ಣದ ರಸವಾಹಿನಿಯ ಕಶ್ಮಲ ಶೋಧನೆ ಹಾಗೂ ನಾಡಿಗಳ ಮೂಲಕ ಸೂಕ್ಷ್ಮವಾದ ಚಕ್ರಗಳೊಳಗೆ ಅದರ ಪ್ರವಹನ - ಇವೆಲ್ಲದರ ವಿವರಣೆಯನ್ನು ಈ ಪುಸ್ತಕ ಒಳಗೊಂಡಿದೆ.

ಪ್ರಕೃತಿ ಚೈತನ್ಯವನ್ನು ಚುರುಕುಗೊಳಿಸುವ, ಐದು ವಿವಿಧ ರೂಪಗಳಲ್ಲಿ ಅದು ವ್ಯಕ್ತವಾಗುವ ವಿವರಣೆಗಳು ಇದರಲ್ಲಿದೆಯಲ್ಲದೆ, ವಿಧಿ ನಿಷೇಧಗಳ ವರ್ಣನೆಯೂ ಮೂಡಿಬಂದಿದೆ. ಪ್ರಾಣಾಯಾಮದ ನಿಷ್ಠ ಸಾಧಕರಿಗೆ ಈ ಪುಸ್ತಕವು ಅಮೂಲ್ಯವೆನಿಸುವಂಥದು. ವಿಚಾರಪ್ರಚೋದಕವಾದ ಈ ಗ್ರಂಥವು ವಿದ್ವಾಂಸರ ಮನಸ್ಸನ್ನೂ ಆಹ್ಲಾದಿಸುವಂತಹದು. ಯೋಗಶಾಸ್ತ್ರ ವಿವರಣೆಯ ಗ್ರಂಥಗಳ ಮಾಲಿಕೆಯಲ್ಲಿ ಇದೊಂದು ಅಮೂಲ್ಯ ರತ್ನ.

ಲೇಖಕರ ಇತರ ಕೃತಿಗಳು
Rs. 500    Rs. 475
Best Sellers
ಗಿರೀಶ್ ಕಾರ್ನಾಡ್ (ಜೀವನ ಮತ್ತು ಸಾಧನೆ)
ಮೀರಾ ಮೂರ್ತಿ, Meera Murthy
Rs. 72/-   Rs. 80
ನಿಮ್ಮ ಭವಿಷ್ಯಕ್ಕೊಂದು ರೂಪ ಕೊಡಿ
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 162/-   Rs. 180
ಭಗತ್ ಸಿಂಗ್ (ಜೀವನ ಚರಿತ್ರೆ)
ರಾಮಕೃಷ್ಣ ಜಿ, Ramakrishna G
Rs. 113/-   Rs. 125
ಶುಂಠಿ (ಆಯುರ್ವೇದ ಮತ್ತು ಪ್ರಕೃತಿ ಸಂಜೀವಿನಿ ಮಾಲೆ)
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 32/-   Rs. 35

Latest Books
ಅಪೂರ್ಣ ಸತ್ಯ : ಕಥಾ ಸಂಕಲನ
ರಮೇಶ್ ಶೆಟ್ಟಿಗಾರ್ ಮಂಜೇಶ್ವರ, Ramesh Shettigar
Rs. 117/-   Rs. 130
ವ್ಯವಸ್ಥಾಪನೆ (Book On Management In Kannada)
ಬ್ರಿಯಾನ್ ಟ್ರೇಸಿ, Brian Tracy
Rs. 135/-   Rs. 150
ಹುಡುಕಾಟ : ಕಾದಂಬರಿ
ರಾಜಶೇಖರ್ ಸಿ ಎಚ್, Rajashekar C H
Rs. 117/-   Rs. 130
ನಮಗೆ ಗೋಡೆಗಳಿಲ್ಲ : ಸ್ತ್ರೀವಾದ ಪರಿಚಯ
ಫೆಮಿನಿಸ್ಟ್ ಸ್ಟಡಿ ಸರ್ಕಲ್, Feminist Study Circle
Rs. 72/-   Rs. 80


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.