ಪೂರ್ವ ಆಫ್ರಿಕಾದಲ್ಲಿ ಸಪಾರಿ - ವನ್ಯಜೀವಿ ಛಾಯಾಗ್ರಹಣ|Poorva Africadalli Safari - Vanyajeevi Chaayaagrahana
MRP - ₹70.00 ₹63.00
ಈ ಪುಸ್ತದಲ್ಲಿ ಆಫ್ರಿಕಾದ ಅತ್ಯಂತ ಅಪರೂಪದ ಚಿತ್ರಗಳು ಇಲ್ಲಿವೆ ಮತ್ತು ಈ ಕಪ್ಪು ಬಿಳುಪಿನ ಚಿತ್ರಗಳು ಪ್ರಥಮ ನೋಟದಲ್ಲೇ ತಮ್ಮ ವಿಸ್ತಾರವನ್ನು, ಆಳವನ್ನು ತೆರೆದಿಡುತ್ತವೆ ಮಾನ್ಯ ಘೋರ್ಪಡೆಯವರು ಅನುಭವವೂ ಬಹಳ ಸ್ವರಸ್ಯಕರವಾಗಿದೆ. ವನ್ಯಜೀವಿಗಳ ಸ್ವಭಾವಗಳನ್ನು ಘೋರ್ಪಡೆಯವರು ಆದಷ್ಟು ಚೆನ್ನಾಗಿ ಅರ್ಥಮಾಡಿಕೋಂಡಿದ್ದರೆಂಬುದನ್ನು ಇಲ್ಲಿ ವಿವರವಾಗಿ ಕಾಣಬಹುದು. ಪ್ರಕೃತಿಯ ಎಲ್ಲ ಜೀವಿಗಳೊಂದಿಗಿನ ತಾದಾತ್ಮ್ಯಕ್ಕೆ ಘೋರ್ಪಡೆಯವರೆ ಸಾಕ್ಷಿ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಈ ಪುಸ್ತದಲ್ಲಿ ಆಫ್ರಿಕಾದ ಅತ್ಯಂತ ಅಪರೂಪದ ಚಿತ್ರಗಳು ಇಲ್ಲಿವೆ ಮತ್ತು ಈ ಕಪ್ಪು ಬಿಳುಪಿನ ಚಿತ್ರಗಳು ಪ್ರಥಮ ನೋಟದಲ್ಲೇ ತಮ್ಮ ವಿಸ್ತಾರವನ್ನು, ಆಳವನ್ನು ತೆರೆದಿಡುತ್ತವೆ ಮಾನ್ಯ ಘೋರ್ಪಡೆಯವರು ಅನುಭವವೂ ಬಹಳ ಸ್ವರಸ್ಯಕರವಾಗಿದೆ. ವನ್ಯಜೀವಿಗಳ ಸ್ವಭಾವಗಳನ್ನು ಘೋರ್ಪಡೆಯವರು ಆದಷ್ಟು ಚೆನ್ನಾಗಿ ಅರ್ಥಮಾಡಿಕೋಂಡಿದ್ದರೆಂಬುದನ್ನು ಇಲ್ಲಿ ವಿವರವಾಗಿ ಕಾಣಬಹುದು. ಪ್ರಕೃತಿಯ ಎಲ್ಲ ಜೀವಿಗಳೊಂದಿಗಿನ ತಾದಾತ್ಮ್ಯಕ್ಕೆ ಘೋರ್ಪಡೆಯವರೆ ಸಾಕ್ಷಿ.
Books from ಘೋರ್ಪಡೆ ಎಂ ವೈ, Ghorpade M Y