ಒರಿಗಾಮಿ ಮೂಲಕ ಗಣಿತ|Origami Moolaka Ganita
MRP - ₹150.00 ₹135.00
ಕಾಗದ ಮಡಿಕೆಗಳಲ್ಲಿ ಪಠ್ಯಪುಸ್ತಕದ ಗಣಿತವನ್ನು ಮೊದಲಿಗೆ ಪರಿಚಯಿಸಿದವರು ತಂದನಂ ಸುಂದರರಾಯರು. ಇವರ ಪುಸ್ತಕ ಪ್ರಕಟವಾದದ್ದು 1895ರಲ್ಲಿ. ಅಂದಿನಿಂದ ಇಂದಿನವರೆಗೆ ಕಾಗದ ಮಡಿಸುವ ಕಲೆ(ಒರಿಗಾಮಿ)ಗೂ ಗಣಿತಕ್ಕೂ ಸಂಬಂಧ ಬೆಳೆಯುತ್ತಲೇ ಇದೆ. ನಮ್ಮ ದೇಶದಲ್ಲೂ ಸಹಾ ಬದಲಾದ ಪಠ್ಯಕ್ರಮಕ್ಕೆ ಒರಿಗಾಮಿ ಮಾದರಿಗಳನ್ನು ಪರಿಚಯಿಸುವ ಪ್ರಯತ್ನಗಳು ಆಗಿದ್ದರೂ ಸಂಪೂರ್ಣವಾಗಿ 11ನೇ ತರಗತಿಯವರೆಗಿನ ಗಣಿತ ಪರಿಕಲ್ಪನೆಗಳನ್ನು ಆಧರಿಸಿದ ಪುಸ್ತಕ ಇದೊಂದೇ ಆಗಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಗಣಿತದಲ್ಲಿ ಮತ್ತು ಒರಿಗಾಮಿಯಲ್ಲಿ ಆಸಕ್ತಿ ಉಳ್ಳವರಿಗೆಲ್ಲ ಈ ಕೃತಿ ಬಹಳ ಉಪಯುಕ್ತವಾಗಿದೆ.
Dispatched within 2 - 3 Business Days
FREE Home Delivery (For purchase of Rs 499/- and above)
Product Specifications
ಕಾಗದ ಮಡಿಕೆಗಳಲ್ಲಿ ಪಠ್ಯಪುಸ್ತಕದ ಗಣಿತವನ್ನು ಮೊದಲಿಗೆ ಪರಿಚಯಿಸಿದವರು ತಂದನಂ ಸುಂದರರಾಯರು. ಇವರ ಪುಸ್ತಕ ಪ್ರಕಟವಾದದ್ದು 1895ರಲ್ಲಿ. ಅಂದಿನಿಂದ ಇಂದಿನವರೆಗೆ ಕಾಗದ ಮಡಿಸುವ ಕಲೆ(ಒರಿಗಾಮಿ)ಗೂ ಗಣಿತಕ್ಕೂ ಸಂಬಂಧ ಬೆಳೆಯುತ್ತಲೇ ಇದೆ. ನಮ್ಮ ದೇಶದಲ್ಲೂ ಸಹಾ ಬದಲಾದ ಪಠ್ಯಕ್ರಮಕ್ಕೆ ಒರಿಗಾಮಿ ಮಾದರಿಗಳನ್ನು ಪರಿಚಯಿಸುವ ಪ್ರಯತ್ನಗಳು ಆಗಿದ್ದರೂ ಸಂಪೂರ್ಣವಾಗಿ 11ನೇ ತರಗತಿಯವರೆಗಿನ ಗಣಿತ ಪರಿಕಲ್ಪನೆಗಳನ್ನು ಆಧರಿಸಿದ ಪುಸ್ತಕ ಇದೊಂದೇ ಆಗಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಗಣಿತದಲ್ಲಿ ಮತ್ತು ಒರಿಗಾಮಿಯಲ್ಲಿ ಆಸಕ್ತಿ ಉಳ್ಳವರಿಗೆಲ್ಲ ಈ ಕೃತಿ ಬಹಳ ಉಪಯುಕ್ತವಾಗಿದೆ.
ಒರಿಗಾಮಿ ಗಣಿತದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ವಿ.ಎಸ್.ಎಸ್. ಶಾಸ್ತ್ರಿ ಒಬ್ಬರು. ನವಕರ್ನಾಟಕದ ಗಣಿತ ಸಂವತ್ಸರ ಮಾಲೆಯ ಸಂಪಾದಕರ ಪೈಕಿ ಇವರೂ ಒಬ್ಬರು. ಗಣಿತ ಮತ್ತು ವಿಜ್ಞಾನ ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ. ಅರವಿಂದ ಗುಪ್ತ ಅವರ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗಣಿತ ಚಟುವಟಿಕೆಗಳು, ಆಹಾ ಎಷ್ಟೊಂದು ಚಟುವಟಿಕೆಗಳು, ಸೌರಶಕ್ತಿಯ ಕತೆ, ತ್ಯಾಜ್ಯವಸ್ತುಗಳಿಂದ ವಿಜ್ಞಾನ-ಆಟಿಕೆಗಳು ಮುಂತಾದವು ಪ್ರಮುಖ ಕೃತಿಗಳು. ಇವರಿಗೆ ವಿಜ್ಞಾನ ಸಂವಹನಕಾರ ಪ್ರಶಸ್ತಿಯು ಲಭಿಸಿದೆ.
Books from ಶಾಸ್ತ್ರಿ ವಿ ಎಸ್ ಎಸ್, Sastry V S S
ಶಾಸ್ತ್ರಿ ವಿ ಎಸ್ ಎಸ್, Sastry V S S
About Author