ನಿರಕ್ಷರಿಯ ಆತ್ಮಕಥೆ|Nirakshariya Atmakathe
MRP - ₹55.00 ₹49.50
ಸುಶೀಲಾ ರಾಯ್ ಹುಟ್ಟಿದ್ದು ಬಿಹಾರದ ಹಿಂದುಳಿದ ಮಧುಬನಿ ಜಿಲ್ಲೆಯಲ್ಲಿ. ಕೆಳ ಜಾತಿಯಲ್ಲಿ. ಹುಟ್ಟಿನಿಂದಲೂ ಶಾಲೆಯ ಮುಖವನ್ನೇ ಕಾಣದ ಆಕೆಗೆ ಒಂಬತ್ತನೆಯ ವಯಸ್ಸಿನಲ್ಲಿಯೇ ಮದುವೆಯಾಗಿ, ಹದಿನೈದು ವರ್ಷಗಳವರೆಗೆ ಮಕ್ಕಳಾಗದೆ ಬಂಜೆ ಎನ್ನಿಕೊಂಡು, ತನ್ನ ಇಪ್ಪತ್ತೈದನೆಯ ವಯಸ್ಸಿನಲ್ಲಿ ಅಕ್ಷರಾಭ್ಯಾಸ ಆರಂಭಿಸಿ, ಪತ್ರ ಓದಲು-ಬರೆಯಲು ಕಲಿಯುತ್ತಾ ಆ ಮೂಲಕ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಪ್ರಯತ್ನಿಸುವ ಹೆಣ್ಣಿನ ಆತ್ಮಚರಿತ್ರೆಯೇ ನಿರಕ್ಷರಿಯ ಆತ್ಮಕಥೆ. ಇದು ಜೀವನದ ಕಷ್ಟ ಕೋಟಲೆಗಳಿಗೆ ಹೆದರಿ ಕೈ ಚೆಲ್ಲಿ ಕುಳಿತುಬಿಡುವ ಎಷ್ಟೋ ಜನರಿಗೆ ದಾರಿ ತೋರಿಸುವ ದಾರಿದೀಪವೂ ಆಗಬಲ್ಲದು.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಸುಶೀಲಾ ರಾಯ್ ಹುಟ್ಟಿದ್ದು ಬಿಹಾರದ ಹಿಂದುಳಿದ ಮಧುಬನಿ ಜಿಲ್ಲೆಯಲ್ಲಿ. ಕೆಳ ಜಾತಿಯಲ್ಲಿ. ಹುಟ್ಟಿನಿಂದಲೂ ಶಾಲೆಯ ಮುಖವನ್ನೇ ಕಾಣದ ಆಕೆಗೆ ಒಂಬತ್ತನೆಯ ವಯಸ್ಸಿನಲ್ಲಿಯೇ ಮದುವೆಯಾಗಿ, ಹದಿನೈದು ವರ್ಷಗಳವರೆಗೆ ಮಕ್ಕಳಾಗದೆ ಬಂಜೆ ಎನ್ನಿಕೊಂಡು, ತನ್ನ ಇಪ್ಪತ್ತೈದನೆಯ ವಯಸ್ಸಿನಲ್ಲಿ ಅಕ್ಷರಾಭ್ಯಾಸ ಆರಂಭಿಸಿ, ಪತ್ರ ಓದಲು-ಬರೆಯಲು ಕಲಿಯುತ್ತಾ ಆ ಮೂಲಕ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಪ್ರಯತ್ನಿಸುವ ಹೆಣ್ಣಿನ ಆತ್ಮಚರಿತ್ರೆಯೇ ನಿರಕ್ಷರಿಯ ಆತ್ಮಕಥೆ. ಇದು ಜೀವನದ ಕಷ್ಟ ಕೋಟಲೆಗಳಿಗೆ ಹೆದರಿ ಕೈ ಚೆಲ್ಲಿ ಕುಳಿತುಬಿಡುವ ಎಷ್ಟೋ ಜನರಿಗೆ ದಾರಿ ತೋರಿಸುವ ದಾರಿದೀಪವೂ ಆಗಬಲ್ಲದು.
Books from ಸುಶೀಲಾ ರಾಯ್, Susheela Rai