CALL US NOW
080 - 22161900

  • ನಿಮ್ಮ ಪಯಣ ಸುಗಮವಾಗಲಿ|Nimma Payana Sugamavagali
ನಿಮ್ಮ ಪಯಣ ಸುಗಮವಾಗಲಿ|Nimma Payana Sugamavagali
10%

MRP - ₹65.00 ₹58.50

ಪ್ರವಾಸವನ್ನು ಸ್ವತಃ ಮಾಡುವುದು, ಇನ್ನೊಬ್ಬರ ಪ್ರವಾಸದ ಅನುಭವಗಳನ್ನು ಕೇಳುವುದು ಮತ್ತು ಪ್ರವಾಸದ ಕಥನಗಳುನ್ನು ಓದುವುದು - ಇವೆಲ್ಲವೂ ನಮ್ಮ ಮನೋಪ್ರಪಂಚವನ್ನು ವಿಸ್ತಾರಗೊಳಿಸುತ್ತದೆ. ಈ ಕೃತಿಯಲ್ಲಿ ಹಲವು ಪ್ರಸಿದ್ಧ ಪ್ರವಾಸಕಥನಗಳಿಂದ ಆಯ್ದ ಭಾಗಗಳ ಅವಲೋಕನವಿದೆ, ಲೇಖಕರೇ ಕೈಗೊಂಡ ಪ್ರವಾಸಗಳ ಅನುಭವಗಳಿವೆ, ಪ್ರವಾಸಿಗರಿಗೆ ಉಪಯುಕ್ತ ಸಲಹೆ ಸೂಚನೆಗಳಿವೆ. ಆರೋಗ್ಯ ಮತ್ತು ಮನೋವಿಜ್ಞಾನದ ಕುರಿತು ವಿಶೇಷ ಮಾಹಿತಿಗಳಿವೆ. ವ್ಯಕ್ತಿತ್ವ ವಿಕಸನಕ್ಕಾಗಿ ಪ್ರವಾಸಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆಯೂ ವಿವರಗಳಿವೆ. ಪ್ರವಾಸಿಗರಿಗೆ “ನಿಮ್ಮ ಪಯಣ ಸುಗಮವಾಗಲ“ ಈ ಪುಸ್ತಕ ಒಂದು ಉಪಯುಕ್ತ ಮಾರ್ಫ಼ದರ್ಶಿ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2015
: 1/8 Crown Size
: 9788184676372

ಪ್ರವಾಸವನ್ನು ಸ್ವತಃ ಮಾಡುವುದು, ಇನ್ನೊಬ್ಬರ ಪ್ರವಾಸದ ಅನುಭವಗಳನ್ನು ಕೇಳುವುದು ಮತ್ತು ಪ್ರವಾಸದ ಕಥನಗಳುನ್ನು ಓದುವುದು - ಇವೆಲ್ಲವೂ ನಮ್ಮ ಮನೋಪ್ರಪಂಚವನ್ನು ವಿಸ್ತಾರಗೊಳಿಸುತ್ತದೆ. ಈ ಕೃತಿಯಲ್ಲಿ ಹಲವು ಪ್ರಸಿದ್ಧ ಪ್ರವಾಸಕಥನಗಳಿಂದ ಆಯ್ದ ಭಾಗಗಳ ಅವಲೋಕನವಿದೆ, ಲೇಖಕರೇ ಕೈಗೊಂಡ ಪ್ರವಾಸಗಳ ಅನುಭವಗಳಿವೆ, ಪ್ರವಾಸಿಗರಿಗೆ ಉಪಯುಕ್ತ ಸಲಹೆ ಸೂಚನೆಗಳಿವೆ. ಆರೋಗ್ಯ ಮತ್ತು ಮನೋವಿಜ್ಞಾನದ ಕುರಿತು ವಿಶೇಷ ಮಾಹಿತಿಗಳಿವೆ. ವ್ಯಕ್ತಿತ್ವ ವಿಕಸನಕ್ಕಾಗಿ ಪ್ರವಾಸಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆಯೂ ವಿವರಗಳಿವೆ. ಪ್ರವಾಸಿಗರಿಗೆ “ನಿಮ್ಮ ಪಯಣ ಸುಗಮವಾಗಲ“ ಈ ಪುಸ್ತಕ ಒಂದು ಉಪಯುಕ್ತ ಮಾರ್ಫ಼ದರ್ಶಿ.

Books from ಪವಿತ್ರ ಕೆ ಎಸ್, Pavitra K S

Author-Image
ಪವಿತ್ರ ಕೆ ಎಸ್, Pavitra K S

Similar Books