Items
0
Total
  0.00 
Welcome Guest.

 
ನಿಗೂಢ ಸೌಧ (ವಿಶ್ವ ಕಥಾ ಕೋಶ ಮಾಲಿಕೆ)
ಲೇಖಕರು: ನಿರಂಜನ, Niranjana

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 75
10%
Rs. 68/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ISBN : 9788184672206
ಕೋಡ್ : 0001956

ಆತನ ಹೆಜ್ಜೆಗಳ ಸದ್ದು ಆವಾರದಲ್ಲಿ ಪ್ರತಿಧ್ವನಿಸುತ್ತಿತ್ತು. ಅಲ್ಪತನಕ್ಕೆ ನಾಚಿಕೊಂಡು ಕಣ್ಣೀರು ಸುರಿಸಿದ ಆಕೆ ಆ ತರುಣನನ್ನು ಮರುಳುಗೊಳಿಸಿದಳು...ನಾನು ಅನೇಕ ವರ್ಷಗಳವರೆಗೆ ಕಡು ಬಡವನಾಗಿದ್ದೆ. ಇವರಿನ್ನೂ ಚಿಕ್ಕವರಾಗಿದ್ದರೇ ಚೆನ್ನಾಗಿತ್ತು. ಜೀವನ ಎಷ್ಟು ಅರ್ಥಪೂರ್ಣವಾಗಿ ಕಾಣಿಸ್ತದೆ ಗೊತ್ತೆ ? ಆತ ಇರಲೇ ಇಲ್ಲ ಎಂದಳು ಕುಮಾರಿ ಜೋ. ಕಟ್ಟಿಗೆ ಕಡಿಯುತ್ತಿದ್ದಾಕೆ ಮತ್ತೊಂದು ತುಂಡನ್ನು ಸೀಳಿದಳು ಬ್ರೆಡ್ಡಿನ ಒಂದು ತುಣುಕಿನ ಬಗೆಗೆ ಮಾತನಾಡು... ಆ ವಿಸ್ತಾರವಾದ ಆಕಾಶದಲ್ಲಿ ಸಾವಿರಾರು ಚುಕ್ಕೆಗಳು... ಅದು ಸಾಧ್ಯವಿಲ್ಲ್; ನನಗೆ ಶಿಕ್ಷೆ ಯಾಕೆ ? ಫ್ರಾನ್ಸ್‌ಗೆ ಮೀಸಲಾದ ಕಥಾಸಂಗ್ರಹ ನಿಗೂಢ ಸೌಧ. ಇದು ವಿಶ್ವಕಥಾಕೋಶದ ಇಪ್ಪತ್ತೊಂದನೆಯ ಸಂಪುಟ.

ಲೇಖಕರ ಇತರ ಕೃತಿಗಳು
10%
ಅಬಿಂದಾ - ಸಯೀದ್ ....
ನಿರಂಜನ, Niranjana
Rs. 75    Rs. 68
10%
ಬೆಳಗಾಗುವ ಮುನ್ನ (ವಿಶ್ವ ....
ನಿರಂಜನ, Niranjana
Rs. 125    Rs. 113
10%
ಚಿರಸ್ಮರಣೆ
ನಿರಂಜನ, Niranjana
Rs. 140    Rs. 126
10%
ಅದೃಷ್ಟ (ವಿಶ್ವ ಕಥಾ ....
ನಿರಂಜನ, Niranjana
Rs. 75    Rs. 68
Best Sellers
ವಿಜ್ಞಾನದಲ್ಲಿ ವಿನೋದ
ಸ್ತೊಲ್ಯಾರ್ ಎಂ, Stoliar M
Rs. 54/-   Rs. 60
ಇನ್ನಷ್ಟು ಕನ್ನಡ
ತಿರುಮಲೇಶ್ ಕೆ ವಿ, Tirumalesh K V
Rs. 113/-   Rs. 125
ಕಾಗೆ ಮತ್ತು ಕಡ್ಲೆಬೇಳೆ ಪಾಯಸ : ಕಥಾ ಸಂಕಲನ
ಸಂತೋಷ್ ಅನಂತಪುರ, Santosh Ananthapura
Rs. 113/-   Rs. 125
ಉತ್ತರ ಕಾಂಡ : ಕಾದಂಬರಿ (Soft Binding)
ಭೈರಪ್ಪ ಎಸ್ ಎಲ್, Bhyrappa S L
Rs. 320/-

Latest Books
ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್
ನಾಗ ಎಚ್ ಹುಬ್ಳಿ, Naga H Hubli
Rs. 180/-   Rs. 200
ಅಂಬರೀಶ್ : ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು
ಡಾ. ಶರಣು ಹುಲ್ಲೂರು, Dr. Sharanu Hulluru
Rs. 135/-   Rs. 150
ಕಿತ್ತೊಗೆಯೋಣ ಕಾಣದ ತಡೆಗೋಡೆಗಳನ್ನು
ದೀಪಾ ಹಿರೇಗುತ್ತಿ, Deepa Hiregutti
Rs. 108/-   Rs. 120
ತಿಮ್ಮಗುರುವಿನ ದರ್ಶನ (ಮಂಕುತಿಮ್ಮನ ಕಗ್ಗದ ಒಂದು ಅಧ್ಯಯನ)
ಲಕ್ಷ್ಮೀನಾರಾಯಣ ಭಟ್ಟ ಎಚ್ ಎಸ್, Lakshminarayana Bhat H
Rs. 314/-   Rs. 349


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.