ನೀವೂ ಯಶಸ್ವೀ ಮಾರಾಟಗಾರರಾಗಿ|Neevu Yashasvi Maaratagararagi
MRP - ₹80.00 ₹72.00
ಗ್ರಾಹಕನ ಮುಖವನ್ನು ನೋಡಿಯೇ ಅವನ ಮನಸ್ಸಿನ ಆಳವನ್ನರಿತು ಅವನು ಒಪ್ಪುವ ರೀತಿ ಮಾತನಾಡುವ ಸಮಯ ಪ್ರಜ್ಞೆ, ಸಂದರ್ಭಕ್ಕೆ ಸರಿಯಾಗಿ ವೇಷಭೂಷಣಗಳನ್ನು ಧರಿಸುವ ಅವರ ನಾಗರಿಕ ಪ್ರಜ್ಞೆ ಇವು ಮಾರಾಟಗಾರರಲ್ಲಿ ಮಾತ್ರ ನೋಡಬಹುದಾದ ವೈಶಿಷ್ಟ್ಯಗಳು. ವಿಸ್ತೃತ ಮಾರುಕಟ್ಟೆಯಲ್ಲಿ ಗ್ರಾಹಕ ಮತ್ತು ಉತ್ಪಾದನೆಯನ್ನು ಜೊತೆಗೂಡಿಸುವಂತಹ ಅತೀ ಅಗತ್ಯದ ಕೆಲಸ ಮಾಡುವವನೇ ಮಾರಾಟಗಾರ. ಅವರ ಔದ್ಯೋಗಿಕ ಜೀವನ ಹೆಚ್ಚು ಹೆಚ್ಚು ಸತ್ವಪೂರ್ಣವೂ, ಫಲಯುಕ್ತವೂ ಆಗಲಿ ಎನ್ನುವ ದೃಷ್ಟಿಯೇ ಈ ಪುಸ್ತಕದ ಉದ್ದೇಶ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಗ್ರಾಹಕನ ಮುಖವನ್ನು ನೋಡಿಯೇ ಅವನ ಮನಸ್ಸಿನ ಆಳವನ್ನರಿತು ಅವನು ಒಪ್ಪುವ ರೀತಿ ಮಾತನಾಡುವ ಸಮಯ ಪ್ರಜ್ಞೆ, ಸಂದರ್ಭಕ್ಕೆ ಸರಿಯಾಗಿ ವೇಷಭೂಷಣಗಳನ್ನು ಧರಿಸುವ ಅವರ ನಾಗರಿಕ ಪ್ರಜ್ಞೆ ಇವು ಮಾರಾಟಗಾರರಲ್ಲಿ ಮಾತ್ರ ನೋಡಬಹುದಾದ ವೈಶಿಷ್ಟ್ಯಗಳು. ವಿಸ್ತೃತ ಮಾರುಕಟ್ಟೆಯಲ್ಲಿ ಗ್ರಾಹಕ ಮತ್ತು ಉತ್ಪಾದನೆಯನ್ನು ಜೊತೆಗೂಡಿಸುವಂತಹ ಅತೀ ಅಗತ್ಯದ ಕೆಲಸ ಮಾಡುವವನೇ ಮಾರಾಟಗಾರ. ಅವರ ಔದ್ಯೋಗಿಕ ಜೀವನ ಹೆಚ್ಚು ಹೆಚ್ಚು ಸತ್ವಪೂರ್ಣವೂ, ಫಲಯುಕ್ತವೂ ಆಗಲಿ ಎನ್ನುವ ದೃಷ್ಟಿಯೇ ಈ ಪುಸ್ತಕದ ಉದ್ದೇಶ.
Books from ಉಪಾಧ್ಯ ಪಿ ಪಿ, Upadya P P