Items
0
Total
  0.00 
Welcome Guest.

 
Rs. 100
10%
Rs. 90/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪ್ರಶಾಂತ್ ಗ್ರಾಫಿಕ್ಸ್ ಅಂಡ್ ಪಬ್ಲಿಷರ‍್ಶ್, Prashant Graphics and Publishers
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 156
ಪುಸ್ತಕದ ಗಾತ್ರ : 1/8 Demy Size
ಕೋಡ್ : 185817

ಆಯುರ್ವೇದದ ನಿವಾರಣೆ ಅನಾದಿ ಕಾಲದಿಂದಲೂ ಮನೆ ಮದ್ದಾಗಿ ಬಳಸಲ್ಪಡುತ್ತಿದೆ. ಮಾಧ್ಯಮಗಳಲ್ಲಿ ಆಯುರ್ವೇದ ಮನೆಮದ್ದು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಾಧ್ಯವಾದಷ್ಟು ಆರೋಗ್ಯ ಜಾಗೃತಿಯುಂಟು ಮಾಡುತ್ತುದ್ದೇವೆ. ಭೂಮಂಡಲದಲ್ಲಿ ವನಸಿರಿ ಅನೇಕ, ಅಪಾರ, ಅಪೂರ್ವ ಹಾಗೂ ಅಪರಿಮಿತ ಸಂಪತ್ತು ದೊರೆಯುತ್ತದೆ. ಜೀವನ ವೇದವಾದ ಆಯುರ್ವೇದವು ನಿಸರ್ಗದಲ್ಲಿ ಸಿಗಬಹುದಾದ ಗಿಡ, ಮರ, ಬಳ್ಳಿಗಳಿಂದ, ಬೇರು, ಕಾಂಡ, ಎಲೆ, ಹೂವು, ಹಣ್ಣು ವಿಭಿನ್ನ ರೀತಿಯಲ್ಲಿ ವಿವಿಧ ರೂಪದಲ್ಲಿ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುವುದಲ್ಲದೇ ಇಡೀ ಜೀವರಾಶಿಗೆ ಔಷಧಿಯ ಯರೂಪದಲ್ಲಿ ಒಂದು ವರವಾಗಿದೆ.

ಈ ಪುಸ್ತಕವು ಓದುಗರಿಗೆ ಪ್ರಕೃತಿಯಲ್ಲಿ ದೋರಕುವ ಅನೇಕ ವಿಶಿಷ್ಟ ವಸ್ತು ವಿಶೇಷಗಳ ವರ್ಗೀಕರಣ ಅವುಗಳ ಲಕ್ಷಣಹಳು, ಲಭ್ಯತೆ ಹಾಗೂ ಲೌಕಿಕ ಮತ್ತು ಅಲೌಕಿಕ ಉಪಯೋಗಗಳ ವಿವರಗಳನ್ನು ಒಂದು ನಿರ್ದಿಷ್ಟ ರೂಪ ಮತ್ತು ವಿನ್ಯಾಸದಲ್ಲಿ ಸರಳವಾಗಿ ವಿವರಿಸವು ಪ್ರಯತ್ನ ಮಾಡಲಾಗಿದೆ.

Best Sellers
ಗೈಡ್
ನಾರಾಯಣ್ ಆರ್ ಕೆ, Narayan R K
Rs. 135/-   Rs. 150
PDO ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ - ೧೯೯೩ PDO
ಕೆ ಎಂ ಸುರೇಶ್, K M Suresh
Rs. 314/-   Rs. 330
ಉಪನಿಷತ್ ಭಾವಧಾರೆ
ಸ್ವಾಮಿ ಸೋಮನಾಥಾನಂದ, Swami Somanathananda
Rs. 198/-   Rs. 220
ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 144/-   Rs. 160

Latest Books
ಶ್ರೀಕೃಷ್ಣ ಪರೀಕ್ಷಣಂ : ಡಿವಿಜಿ
ಡಿ ವಿ ಜಿ, D V G
Rs. 144/-   Rs. 160
ಒತ್ತಡ
ಬಳೂರಗಿ ಡಿ ಆರ್, Baluragi D R
Rs. 63/-   Rs. 70
ಹಾರುವ ಹಕ್ಕಿ : ಓಶೋ
ಓಶೋ, Osho
Rs. 203/-   Rs. 225
ರಿಚರ್ಡ್ ಬ್ರಾನ್‌ಸನ್ ವರ್ಜಿನಲ್ ವಿಚಾರಗಳು
ರಿಚರ್ಡ್ ಬ್ರಾನ್‍ಸನ್, Richard Branson
Rs. 203/-   Rs. 225


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.