|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವ್ಯಾಕರಣವು ಒಂದು ವಿಸ್ತಾರವಾದ ಭಾಷಾ ಶಾಸ್ತ್ರ. ಇದರಲ್ಲಿ ಅನೇಕ ಅಂಗಗಳಿವೆ. ಅವೆಲ್ಲವೂ ಸೇರಿದರೆ ಮಾತ್ರ ವ್ಯಾಕರಣವಾಗುತ್ತದೆ. ಬಹು ದಿನಗಳ ಕಾಲ ಕನ್ನಡದ ಬೋಧಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ದಿಡಿದ ಉತ್ತಮ ಉಪಾಧ್ಯಾಯರಾದ ಶ್ರೀ ಟಿ. ಎಸ್. ಗೋಪಾಲ್ ಅವರು ತಮ್ಮ ಅನುಭವದ ಸಾರವಾಗಿ‘ಲೇಖನ ಚಿಹ್ನೆಗಳು‘ ಎಂದು ಈ ಪುಸ್ತಕದಲ್ಲಿ ರಚಿಸಿದ್ದಾರೆ.
|
ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|