Items
0
Total
  0.00 
Welcome Guest.

 
Rs. 25
10%
Rs. 23/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675566
ಕೋಡ್ : 002464

ಜೊಹಾನಸ್ ಕೆಪ್ಲರ್ ತಾನು ತಾಯಿಯ ಗರ್ಭದಲ್ಲಿ ಅಂಕುರವಾದ ದಿನವನ್ನು ಲೆಕ್ಕ ಹಾಕಿದ. ಲೆಕ್ಕಾಚಾರದಂತೆ ಕೆಪ್ಲರನ ತಾಯಿ ಮೇ 16, 1571ರಂದು ಕೆಪ್ಲರನ ಗರ್ಭವನ್ನು ಧರಿಸಿದ್ದಳು. ಅದಾದ 244 ದಿನ ಒಂಬತ್ತು ತಾಸು 33 ನಿಮಿಷದ ತರುವಾಯ, ಅಂದರೆ ಡಿಸೆಂಬರ್ 25, 1571ರಂದು ಕೆಪ್ಲರ್ ಜನ್ಮತಳೆದನು. ಹೀಗೆ ತನ್ನ ಹುಟ್ಟಿನ ಗಣಿತವನ್ನು ಕರಾರುವಾಕ್ಕಾಗಿ ಹೇಳಿದ ವಿಜ್ಞಾನಿ ಕೆಪ್ಲರ್!

ಕೆಪ್ಲರ್ ಅಪ್ಪಟ ಖಗೋಳಶಾಸ್ತ್ರಜ್ಞನಾಗಿದ್ದರೂ ಇಮ್ಮಡಿ ರುಡಾಲ್ಫ್, ಮಥಿಯಾಸ್, ಇಮ್ಮಡಿ ಫರ್ಡಿನೆಂಡ್ ಮುಂತಾದವರಿಗೆ ಫಲಜ್ಯೋತಿಷವನ್ನು ಹೇಳಬೇಕಾಗಿತ್ತು. ಗ್ರಹಗಳ ಗತಿಯ ಬಗ್ಗೆ ಕರಾರುವಾಕ್ಕಾಗಿ ಗಣಿತೀಯ ಪುರಾವೆಗಳನ್ನು ಒದಗಿಸುವುದರ ಜೊತೆಗೆ ಭಗವಂತನು ಯೋಜಿತ ಲೆಕ್ಕಾಚಾರದಲ್ಲಿ ಬ್ರಹ್ಮಾಂಡವನ್ನು ಸೃಜಿಸಿದ ಎನ್ನುವ ಕಥೆಯನ್ನು ನಂಬಿ ಬದುಕನ್ನು ನಡೆಸಬೇಕಾಗಿತ್ತು. ಅದು ಆತನ ಬದುಕಿಗೆ ಮಾತ್ರವಲ್ಲ, ಅಸ್ತಿತ್ವಕ್ಕೇ ಅಗತ್ಯವಾಗಿತ್ತು.

ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿಯವರು ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ. ಇವರು ವಿಜ್ಞಾನ ಸಂವಹನಕ್ಕಾಗಿ ಇರುವ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ, ಸಂವಹನಕ್ಕಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪರಿಸರ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕøತರೂ ಹೌದು. ವಿಜ್ಞಾನದ ನೂರಾರು ಲೇಖನಗಳು, ಹಲವು ಪುಸ್ತಕಗಳು ಪ್ರಕಟಣೆಗೊಂಡಿವೆ. ನವಕರ್ನಾಟಕ ಪ್ರಕಾಶನದ "ವಿಜ್ಞಾನ ಸರಳ ಪರಿಚಯ" ಮಾಲೆಯ ಸಂಪಾದಕರಲ್ಲೊಬ್ಬರು.

ಲೇಖಕರ ಇತರ ಕೃತಿಗಳು
Rs. 160    Rs. 144
Rs. 150    Rs. 135
10%
ಬೆಂಜಮಿನ್ ಫ್ರಾಂಕ್ಲಿನ್ : ....
ಸುಮಂಗಲ ಎಸ್ ಮುಮ್ಮಿಗಟ್ಟಿ, Sumangala S Mummigatti
Rs. 30    Rs. 27
10%
ನಿಕೊಲಸ್ ಕೊಪರ್ನಿಕಸ್ (ವಿಶ್ವಮಾನ್ಯರು)
ಸುಮಂಗಲ ಎಸ್ ಮುಮ್ಮಿಗಟ್ಟಿ, Sumangala S Mummigatti
Rs. 30    Rs. 27
Best Sellers
ಹನಿ ಹನಿ ಪ್ರೀತಿ (ಆಯ್ದ ಹನಿಗವನಗಳು)
ಡುಂಡಿರಾಜ್ ಎಚ್, Dundiraj H
Rs. 72/-   Rs. 80
ಸುಧಾರಿತ ದಾಳಿಂಬೆ ಬೇಸಾಯ
ನಾರಾಯಣ ರೆಡ್ಡಿ ಎಂ ಎ, Narayana Reddy M A
Rs. 135/-   Rs. 150
ಬರೆಯದ ದಿನಚರಿಯ ಮರೆಯದ ಪುಟಗಳು (ಬಿ ವಿ ಕಕ್ಕಿಲ್ಲಾಯ ಆತ್ಮಕತೆ)
ಕಕ್ಕಿಲ್ಲಾಯ ಬಿ ವಿ, Kakkilaya B V
Rs. 280/-   Rs. 350
ಡಾ. ಎಚ್ ಎನ್ ಲೇಖನಗಳು
ನರಸಿಂಹಯ್ಯ ಎಚ್, Narsimhaiah H
Rs. 45/-   Rs. 50

Latest Books
ಕಲ್ಯಾಣೇಶ್ವರ : ಕಾದಂಬರಿ
ಬಿ. ಪುಟ್ಟಸ್ವಾಮಯ್ಯ, B Puttaswamaiah
Rs. 225/-   Rs. 250
ನಾ ಕಂಡ ನಮ್ಮವರು : ವ್ಯಕ್ತಿ ಚಿತ್ರಗಳು
ಭಾರ್ಗವಿ ನಾರಾಯಣ್, Bhargavi Narayan
Rs. 117/-   Rs. 130
ನೀರ ಮೇಲಣ ಗುಳ್ಳೆ (ಆಮೂರ ಆತ್ಮಕಥೆ)
ಆಮೂರ ಜಿ ಎಸ್, Amur G S
Rs. 171/-   Rs. 190
ಪ್ರವಾದಿ ಮುಹಮ್ಮದ್ (ವಿಶ್ವಮಾನ್ಯರು)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 27/-   Rs. 30


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.