ಜೀವಜಗತ್ತಿನ ಕೌತುಕಗಳು - ಉಸಿರಾಟ|Jeevajagattina Koutukagalu - Usirata
MRP - ₹190.00 ₹171.00
ಉಸಿರಾಟ - ಇದು ಜೀವಂತಿಕೆಗೆ ಸಾಕ್ಷಿಯಾದ ದೇಹದಲ್ಲಿನ ಕ್ರಿಯೆ. ಜೀವನಪರ್ಯಂತ ನಿರಂತರ. ನಮ್ಮಲ್ಲಿ ಪಂಚ ಭೌತಿಕಗಳ ಕಲ್ಪನೆಯಿದೆ. ನೀರು-ಗಾಳಿ-ಮಣ್ಣು-ಆಕಾಶ-ಅಗ್ನಿಗಳ ತತ್ವಾಧಾರಿತ ದೇಹ ನಮ್ಮದು. ಹಾಗಾಗಿ ಭೂಮಿಯಲ್ಲಿನ ಜೀವಿಗಳಿಗೆಲ್ಲ ಸಂಚಲನವಿದ್ದೇ ಇದೆ. ಉಸಿರಾಡಲು ನಮಗೆ ಶುದ್ಧಗಾಳಿ ಬೇಕು. ಶ್ವಾಸಕೋಶ ಎಂಬ ಅಂಗವು ನಮ್ಮ ಉಸಿರಾಟದ ವ್ಯವಸ್ಥೆಯಲ್ಲಿ ನೇರ ಭಾಗಿಯಾಗುತ್ತದೆ. ಆದರೆ ಜೀವಿ ವೈವಿಧ್ಯಗಳಿರುವ ಜಗತ್ತಿನಲ್ಲಿ ಉಸಿರಾಟದ ವ್ಯವಸ್ಥೆಯು ಒಂದೇ ರೀತಿಯಾಗಿರುವುದಿಲ್ಲ. ಆಮ್ಲಜನಕವಿಲ್ಲದೆಯೂ ಕೆಲವೊಂದು ಜೀವಿಗಳು ಉಸಿರಾಡಬಲ್ಲವು. ಜಲಚರಗಳು ನೀರಿನಲ್ಲಿದ್ದೇ ಉಸಿರಾಡಬಲ್ಲವು. ಭೂಮಿಯ ಮೇಲೆ ಜೀವಿಸುವ ಲಕ್ಷಾಂತರ ಜೀವಜಂತುಗಳು ಉಸಿರಾಡುವ ಕ್ರಿಯೆಯೂ ಭಿನ್ನ. ಉಸಿರಾಟದ ಅಂಗಗಳನ್ನು ತಮ್ಮ ಅನುಕೂಲಕ್ಕೆ ಮತ್ತು ವಾತಾವರಣಕ್ಕೆ ಮಾರ್ಪಡಿಸಿಕೊಂಡು ನಿಗೂಢತೆಗೆ ಸಾಕ್ಷಿಯಾಗಬಲ್ಲ ಹಲವಾರು ಉದಾಹರಣೆಗಳಿವೆ. ವಿಜ್ಞಾನಕ್ಷೇತ್ರದಲ್ಲಿ ಉಸಿರಾಟದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ವೈದ್ಯಕೀಯ ಕ್ಷೇತ್ರ ಎಷ್ಟು ಮುಂದುವರಿದಿದೆಯೆಂದರೆ ಕೃತಕ ಉಸಿರಾಟದ ವ್ಯವಸ್ಥೆಯಿಂದ ಅಪಾಯದ ಅಂಚಿನಲ್ಲಿರುವ ರೋಗಿಯನ್ನು ಬದುಕಿಸಲೂ ಶಕ್ತವಾಗಿದೆ. ಈ ಎಲ್ಲ ಹಿನ್ನೆಲೆಗೂ ಕಾರಣಕರ್ತರಾದ ವಿಜ್ಞಾನಿಗಳ ಪರಿಚಯವೂ ಈ ಪುಸ್ತಕದಲ್ಲಿದೆ.
Dispatched within 2 - 3 Business Days
FREE Home Delivery (For purchase of Rs 499/- and above)
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ನೀಡುವ ೨೦೧೪ - ೧೫ ನೇ ಸಾಲಿನ ರಾಜ್ಯಮಟ್ಟದ‘ಶ್ರೇಷ್ಠ ಲೇಖಕ ಪ್ರಶಸ್ತಿ‘
Product Specifications
ಉಸಿರಾಟ - ಇದು ಜೀವಂತಿಕೆಗೆ ಸಾಕ್ಷಿಯಾದ ದೇಹದಲ್ಲಿನ ಕ್ರಿಯೆ. ಜೀವನಪರ್ಯಂತ ನಿರಂತರ. ನಮ್ಮಲ್ಲಿ ಪಂಚ ಭೌತಿಕಗಳ ಕಲ್ಪನೆಯಿದೆ. ನೀರು-ಗಾಳಿ-ಮಣ್ಣು-ಆಕಾಶ-ಅಗ್ನಿಗಳ ತತ್ವಾಧಾರಿತ ದೇಹ ನಮ್ಮದು. ಹಾಗಾಗಿ ಭೂಮಿಯಲ್ಲಿನ ಜೀವಿಗಳಿಗೆಲ್ಲ ಸಂಚಲನವಿದ್ದೇ ಇದೆ. ಉಸಿರಾಡಲು ನಮಗೆ ಶುದ್ಧಗಾಳಿ ಬೇಕು. ಶ್ವಾಸಕೋಶ ಎಂಬ ಅಂಗವು ನಮ್ಮ ಉಸಿರಾಟದ ವ್ಯವಸ್ಥೆಯಲ್ಲಿ ನೇರ ಭಾಗಿಯಾಗುತ್ತದೆ. ಆದರೆ ಜೀವಿ ವೈವಿಧ್ಯಗಳಿರುವ ಜಗತ್ತಿನಲ್ಲಿ ಉಸಿರಾಟದ ವ್ಯವಸ್ಥೆಯು ಒಂದೇ ರೀತಿಯಾಗಿರುವುದಿಲ್ಲ. ಆಮ್ಲಜನಕವಿಲ್ಲದೆಯೂ ಕೆಲವೊಂದು ಜೀವಿಗಳು ಉಸಿರಾಡಬಲ್ಲವು. ಜಲಚರಗಳು ನೀರಿನಲ್ಲಿದ್ದೇ ಉಸಿರಾಡಬಲ್ಲವು. ಭೂಮಿಯ ಮೇಲೆ ಜೀವಿಸುವ ಲಕ್ಷಾಂತರ ಜೀವಜಂತುಗಳು ಉಸಿರಾಡುವ ಕ್ರಿಯೆಯೂ ಭಿನ್ನ. ಉಸಿರಾಟದ ಅಂಗಗಳನ್ನು ತಮ್ಮ ಅನುಕೂಲಕ್ಕೆ ಮತ್ತು ವಾತಾವರಣಕ್ಕೆ ಮಾರ್ಪಡಿಸಿಕೊಂಡು ನಿಗೂಢತೆಗೆ ಸಾಕ್ಷಿಯಾಗಬಲ್ಲ ಹಲವಾರು ಉದಾಹರಣೆಗಳಿವೆ. ವಿಜ್ಞಾನಕ್ಷೇತ್ರದಲ್ಲಿ ಉಸಿರಾಟದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ವೈದ್ಯಕೀಯ ಕ್ಷೇತ್ರ ಎಷ್ಟು ಮುಂದುವರಿದಿದೆಯೆಂದರೆ ಕೃತಕ ಉಸಿರಾಟದ ವ್ಯವಸ್ಥೆಯಿಂದ ಅಪಾಯದ ಅಂಚಿನಲ್ಲಿರುವ ರೋಗಿಯನ್ನು ಬದುಕಿಸಲೂ ಶಕ್ತವಾಗಿದೆ. ಈ ಎಲ್ಲ ಹಿನ್ನೆಲೆಗೂ ಕಾರಣಕರ್ತರಾದ ವಿಜ್ಞಾನಿಗಳ ಪರಿಚಯವೂ ಈ ಪುಸ್ತಕದಲ್ಲಿದೆ.
ಎನ್.ಎಸ್. ಲೀಲಾ ಅವರು ಎಂ.ಎಸ್ಸಿ., ಪಿಎಚ್.ಡಿ ಪದವೀಧರರು. ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ತುಮಕೂರು ಜಿಲ್ಲೆಯ( ಜನನ 10-12-1944 ) ಮಧುಗಿರಿಯವರು. ತಂದೆ -ಎನ್.ಎಸ್. ಕೌಶಿಕ್, ತಾಯಿ- ಅಹಲ್ಯಾಬಾಯಿ ಕೃತಿಗಳು: ಇನ್ಸುಲಿನ್‌ನ ಆತ್ಮಕತೆ, ಜೀವ ಜಗತ್ತಿನ ಕೌತುಕಗಳ ಮಾಲೆ, ಚಲನೆ, ಲಾಲನೆ-ಪಾಲನೆ, ಪ್ರೀತಿ-ಪ್ರಣಯ, ಹುಟ್ಟು-ಸಾವು, ನಿದ್ದೆ-ವಿಶ್ರಾಂತಿ, ಜೈವಿಕ ತಂತ್ರಜ್ಞಾನ, ನೀರು, ಪ್ರಕೃತಿ-ವಿಕೃತಿ, ಜೆ.ಬಿ.ಎಸ್. ಹಾಲೇನ್, ಊತಕ ಕೃಷಿ, ನಮ್ಮೊಳಗಿನ ಖ್ಯಾತನಾಮರು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸದೋದಿತ ಪ್ರಶಸ್ತಿ, ವರ್ಷದ ಅಂತಾರಾಷ್ಟ್ರೀಯ ಮಹಿಳೆ-2001, ಬಿ.ಎ.ಆರ್.ಸಿ. ಪ್ರಶಸ್ತಿ, ಅತ್ಯುತ್ಯಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗಳು ಲಭಿಸಿದೆ
Books from ಲೀಲಾ ಎನ್ ಎಸ್, Leela N S
ಲೀಲಾ ಎನ್ ಎಸ್, Leela N S
About Author