ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ|Bharatiya Ganita Mattu Khagola Vijnana
MRP - ₹190.00 ₹171.00
`ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ` ಪುಸ್ತಕ ಗಣಿತ ಮತ್ತು ಖಗೋಳ ವಿಜ್ಞಾನ ಕ್ಷೇತ್ರಗಳಿಗೆ ಭಾರತೀಯರ ಕೊಡಗೆ ನಿಜಕ್ಕೂ ಅಪಾರ. ಈ ಹೊತ್ತಿಗೆಯಲ್ಲಿರುವ ಕೆಲವು ಸ್ವಾರಸ್ಯವೂ ವಿಚಾರಪ್ರದವೂ ಆದ ವಿಷಯಗಳು : ಮಾಯಾಚೌಕಗಳು, ಕ್ಯಾಲೆಂಡರ್ ಹಾಗೂ ರಾಷ್ಟ್ರೀಯ ಪಂಚಾಂಗ, ಸೊನ್ನೆಯ ಸ್ವಾರಸ್ಯ, ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ ಪರಂಪರೆ, ಮಹಾವೀರಾಚಾರ್ಯ ಮತ್ತು ಭಾಸ್ಕರಾಚಾರ್ಯ, ವೇದಿಕ್ ಮ್ಯಾಥಮ್ಯಾಟಿಕ್ಸ್, ಪಾರಸೀ - ಸಂಸ್ಕೃತ ಮಣಿಪ್ರವಾಳ, ರಾಮಾಯಣದಲ್ಲಿ ಗ್ರಹಗತಿ, ಶುಕ್ರ ಸಂಕ್ರಮಣ ಮುಂತಾದವುಗಳ ಮಾಹತಿ ಈ ಪುಸ್ತಕದಲ್ಲಿ ಒದಗಿಸುತ್ತದೆ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
`ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ` ಪುಸ್ತಕ ಗಣಿತ ಮತ್ತು ಖಗೋಳ ವಿಜ್ಞಾನ ಕ್ಷೇತ್ರಗಳಿಗೆ ಭಾರತೀಯರ ಕೊಡಗೆ ನಿಜಕ್ಕೂ ಅಪಾರ. ಈ ಹೊತ್ತಿಗೆಯಲ್ಲಿರುವ ಕೆಲವು ಸ್ವಾರಸ್ಯವೂ ವಿಚಾರಪ್ರದವೂ ಆದ ವಿಷಯಗಳು : ಮಾಯಾಚೌಕಗಳು, ಕ್ಯಾಲೆಂಡರ್ ಹಾಗೂ ರಾಷ್ಟ್ರೀಯ ಪಂಚಾಂಗ, ಸೊನ್ನೆಯ ಸ್ವಾರಸ್ಯ, ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ ಪರಂಪರೆ, ಮಹಾವೀರಾಚಾರ್ಯ ಮತ್ತು ಭಾಸ್ಕರಾಚಾರ್ಯ, ವೇದಿಕ್ ಮ್ಯಾಥಮ್ಯಾಟಿಕ್ಸ್, ಪಾರಸೀ - ಸಂಸ್ಕೃತ ಮಣಿಪ್ರವಾಳ, ರಾಮಾಯಣದಲ್ಲಿ ಗ್ರಹಗತಿ, ಶುಕ್ರ ಸಂಕ್ರಮಣ ಮುಂತಾದವುಗಳ ಮಾಹತಿ ಈ ಪುಸ್ತಕದಲ್ಲಿ ಒದಗಿಸುತ್ತದೆ.
Books from ಬಾಲಚಂದ್ರ ರಾವ್ ಎಸ್, Balachandra Rao S