ಪುಸ್ತಕಗಳನ್ನು ಪಡೆಯುವುದು ಹೇಗೆ

ಪುಸ್ತಕದ ಮುಖಬೆಲೆಯನ್ನು ಶೀರ್ಷಿಕೆಯ ಮುಂದೆ ನಮೂದಿಸಲಾಗಿದೆ. ಯಾವುದೇ ಪುಸ್ತಕ ಮರುಮುದ್ರಣಗೊಂಡಾಗ ಈ ಬೆಲೆಯಲ್ಲಿ ವ್ಯತ್ಯಾಸ ಆಗಬಹುದು. ಅಂಚೆ, ಕೊರಿಯರ್ ಅಥವಾ ಲಾರಿ ಮೂಲಕ ಪುಸ್ತಕ ಕಳಿಸಬೇಕಾದರೆ ಅಂಚೆ/ಸಾಗಾಣಿಕೆ ವೆಚ್ಚ ಪ್ರತ್ಯೇಕ. ನಿಮ್ಮ ಅವಶ್ಯಕತೆಗಳಿಗಾಗಿ ಸ್ಥಳೀಯ ಪುಸ್ತಕದಂಗಡಿಗೆ ಭೇಟಿ ನೀಡಿ; ಇಲ್ಲವೇ ನಮ್ಮ ಯಾವುದೇ ಪುಸ್ತಕ ಮಳಿಗೆಗೆ ಬನ್ನಿ. ಅಂಚೆ/ಕೊರಿಯರ್ ಮೂಲಕ ತರಿಸಿಕೊಳ್ಳುವಿರಾದಲ್ಲಿ ಪುಸ್ತಕಗಳ ಮೊಬಲಗಿನ ಜೊತೆ ರಿಜಿಸ್ಟರ್ಡ್ ಅಂಚೆ/ಕೊರಿಯರ್ ವೆಚ್ಚ ಸೇರಿಸಿ ಒಟ್ಟು ಹಣವನ್ನು ಎಂ.ಓ. ಅಥವಾ ಡಿ.ಡಿ. ಮೂಲಕ ಈ ಕೆಳಗೆ ತಿಳಿಸಿದ ನಮ್ಮ ಪ್ರಧಾನ ಕಛೇರಿಗೆ ಕಳಿಸಿ ಅಥವಾ ಕೋರ್ ಬ್ಯಾಂಕಿಂಗ್ ಸೌಲಭ್ಯ ಇರುವ ಯಾವುದೇ ಬ್ಯಾಂಕ್‌ನಿಂದ ನಮ್ಮ CURRENT A/c No. 0788201010612; IFSC Code CNRB0000788 (ಕೆನರಾ ಬ್ಯಾಂಕ್, ಮಾಧವನಗರ ಶಾಖೆ)ಗೆ ಹಣ ಜಮಾ ಮಾಡಿ ಬ್ಯಾಂಕ್ ಚಲನ್‍ಅನ್ನು ನಮ್ಮ ಪ್ರಧಾನ ಕಛೇರಿಗೆ ಕಳಿಸಬಹುದು.

(ರಿಜಿಸ್ಟರ್ಡ್ ಅಂಚೆ/ಕೊರಿಯರ್ ವೆಚ್ಚ ಈ ರೀತಿ ಸೇರಿಸಿ :- ಪುಸ್ತಕಗಳ ಒಟ್ಟು ಮೊಬಲಗು ರೂ. 500ರ ವರೆಗೆ ಇದ್ದಲ್ಲಿ ರೂ. 20, ಮೊಬಲಗು ರೂ. 501 ರಿಂದ 1,000 ದವರೆಗೆ ಇದ್ದಲ್ಲಿ ವೆಚ್ಚ ರೂ. 40, ಮೊಬಲಗು ರೂ. 1,001 ರಿಂದ ರೂ.3,000 ದವರೆಗೆ ಇದ್ದಲ್ಲಿ ವೆಚ್ಚ ರೂ. 60. ಮೊಬಲಗು ರೂ. 3,000ಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಪುಸ್ತಕಗಳನ್ನು ಲಾರಿ ಪಾರ್ಸೆಲ್ ಮೂಲಕ ಕಳಿಸಿ ಲಾರಿ ರಸೀದಿಯನ್ನು ರಿಜಿಸ್ಟರ್ಡ್ ಅಂಚೆ/ಕೊರಿಯರ್ ಮೂಲಕ ಕಳಿಸಲಾಗುವುದು. ಸಾಗಾಣಿಕೆ ವೆಚ್ಚವನ್ನು ಗ್ರಾಹಕರೇ ಭರಿಸಬೇಕು.)

ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್

ಎಂಬೆಸಿ ಸೆಂಟರ್, 11, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ

ಅಂಚೆ ಪೆಟ್ಟಿಗೆ ಸಂಖ್ಯೆ 5159 ಬೆಂಗಳೂರು - 560 001

ದೂರವಾಣಿ: 22203580/81/82, 30578028/35 ಫ್ಯಾಕ್ಸ್ : 30578023

email: navakarnataka@gmail.com nkpsales@gmail.com





jeux de casino
ಪುಸ್ತಕ ಬಿಡುಗಡೆ
 
ಸುದ್ದಿಗಳು
 
ಸುದ್ದಿಯ ಮಿಂಚಂಚೆ
ಸುದ್ದಿಯ ಮಿಂಚಂಚೆ ಪಡೆಯಲು ನಿಮ್ಮ ಈಮೈಲ್ ವಿಳಾಸವನ್ನು ನೊಂದಾಯಿಸಿ

 
 
 
ಮುಖಪುಟ | ನಮ್ಮ ಬಗ್ಗೆ | ಕಾರ್ಯಕ್ರಮಗಳು | ವಿಮರ್ಶೆಗಳು | ಬೇಡಿಕೆ | ಹೊಸತು-ತಿಂಗಳ ಪತ್ರಿಕೆ| ಸಂಪರ್ಕಿಸಿ

Copyright © 2011. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್., ಬೆಂಗಳೂರು.