Items
0
Total
  0.00 
Welcome Guest.

 
ಬಿ ಜಿ ಎಲ್ ಸ್ವಾಮಿ (ವಿಶ್ವಮಾನ್ಯರು)
ಲೇಖಕರು: ಶ್ರೀನಿಧಿ ಟಿ ಜಿ, Srinidhi T G

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 30
10%
Rs. 27/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675061
ಕೋಡ್ : 002389

ಬಿ.ಜಿ.ಎಲ್. ಸ್ವಾಮಿಯವರ ‘ಹಸುರು ಹೊನ್ನು‘ ವಿಜ್ಞಾನ ಪ್ರವಾಸೋದ್ಯಮ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಕೃತಿ. ಕನ್ನಡದ ಮಟ್ಟಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಪ್ರಥಮ ತಂದೆ ಮಕ್ಕಳ ಜೋಡಿ. (ಎರಡನೆಯ ಜೋಡಿ ಕುವೆಂಪು ಮತ್ತು ಪೂಚಂತೇ; ಮೂರನೆಯ ಜೋಡಿ ಆದ್ಯ ರಂಗಾಚಾರ್ಯ ಮತ್ತು ಶಶಿ ದೇಶಪಾಂಡೆ. ಶಶಿಯವರ ಇಂಗ್ಲಿಷ್ ಕೃತಿಗೆ ಪ್ರಶಸ್ತಿ ದೊರೆತಿದೆ) ಸ್ವಾಮಿಯವರ ವಿಜ್ಞಾನ ಬರಹಗಳ ಹಾಗೆ ಅವರ ಸಾಹಿತ್ಯ ಬರಹಗಳೂ ಪ್ರಸಿದ್ಧ. ತಮಿಳು ಭಾಷೆಯ ಪ್ರಾಚೀನತೆಯ ‘ಕುಮರಿಕಾಂಡಂ‘ ಕಥೆ ಕಟ್ಟುವ ಇರಾವಂತಂ ಮಹಾದೇವನ್ ಹಾಗೂ ನೀಲಕಂಠ ಶಾಸ್ತ್ರಿಗಳ ವಾದವನ್ನು ಪುರಾವೆ ಸಹಿತ ಕೇವಲ ಕಲ್ಪನೆ ಎಂದು ಇಂಗ್ಲಿಷ್ ಹಾಗೂ ತಮಿಳಿನಲ್ಲಿ ಬರೆದವರು ಇವರು. ‘ಬಿ.ಜಿ.ಎಲ್. ಸ್ವಾಮಿಯವರ ಕ್ಷೇತ್ರ ಸಸ್ಯಶಾಸ್ತ್ರವಾಗಿದ್ದರೂ, ವಿಜ್ಞಾನ ಬೋಧನೆ ಅವರ ವೃತ್ತಿಯಾಗಿದ್ದರೂ, ಅವರೊಬ್ಬ ಗದ್ಯ ಲೇಖಕರಾಗಿದ್ದರೂ, ಅವರಲ್ಲೊಬ್ಬ ಕವಿಯಿದ್ದ‘ ಎನ್ನುವ ಹಾ.ಮಾ. ನಾಯಕರ ಮಾತು ಉತ್ಪ್ರೇಕ್ಷೇಯಲ್ಲ.

ಟಿ ಜಿ ಶ್ರೀನಿಧಿಯವರು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಿಂದ ಬಿ.ಇ. ಪದವಿ ಹಾಗೂ ಬಿಟ್ಸ್ ಪಿಲಾನಿಯಿಂದ ಎಂ.ಎಸ್. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಸಾಫ್ಟ್‌ವೇರ್ ತಂತ್ರಜ್ಞನಾಗಿ ಉದ್ಯೋಗ. ವಿಜ್ಞಾನ ತಂತ್ರಜ್ಞಾನ ಬರವಣಿಗೆ ಅಚ್ಚುಮೆಚ್ಚಿನ ಹವ್ಯಾಸ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಈವರೆಗೆ ಐದುನೂರಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಹಲವು ಪತ್ರಿಕೆಗಳಿಗೆ ಅಂಕಣಕಾರನಾಗಿದ್ದೂ ಉಂಟು. ಪುಸ್ತಕಗಳ ಸಾಲಿನಲ್ಲಿ ಇದು ಹತ್ತನೆಯದು. 2011ರಲ್ಲಿ ಪ್ರಕಟವಾದ ‘ತಿನ್ನಲಾಗದ ಬಿಸ್ಕತ್ತು ನುಂಗಲಾರದ ಟ್ಯಾಬ್ಲೆಟ್ಟು’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ ಬಂದಿದೆ.

ಲೇಖಕರ ಇತರ ಕೃತಿಗಳು
10%
ಬೆರಳ ತುದಿಯ ಬೆರಗು ....
ಶ್ರೀನಿಧಿ ಟಿ ಜಿ, Srinidhi T G
Rs. 120    Rs. 108
10%
ಟೆಕ್ ಲೋಕದ ಹತ್ತು ....
ಶ್ರೀನಿಧಿ ಟಿ ಜಿ, Srinidhi T G
Rs. 60    Rs. 54
10%
ಕಂಪ್ಯೂಟರ್ ಪ್ರಪಂಚ
ಶ್ರೀನಿಧಿ ಟಿ ಜಿ, Srinidhi T G
Rs. 145    Rs. 131
10%
ಪುಟ್ಟ ಪುಟ್ಟಿಯ ಪರಿಸರ ....
ಶ್ರೀನಿಧಿ ಟಿ ಜಿ, Srinidhi T G
Rs. 60    Rs. 54
Best Sellers
ಹೆಣ್ಣಿನ ಆಕಾಂಕ್ಷೆ
ಇಂದಿರಾ ಎಂ ಕೆ, Indira M K
Rs. 108/-   Rs. 120
ಯಶವಂತ ಚಿತ್ತಾಲ - (ಜೀವನ ಮತ್ತು ಸಾಧನೆ)
ಗೋಪಾಲಕೃಷ್ಣಯ್ಯ ಕೆ ಎಲ್, Gopalakrishnaiah K L
Rs. 68/-   Rs. 75
You Can Sell - English
Shiv Khera
Rs. 269/-   Rs. 299
ಅಂಬೇಡ್ಕರ್ ಚಿಂತನ ಸಾಹಿತ್ಯ ಸಮಗ್ರ ಅಧ್ಯಯನ
ಮ ನ ಜವರಯ್ಯ, Javaraian M N
Rs. 450/-   Rs. 500

Latest Books
ಹಾವಿಲ್ಲದ ಹುತ್ತ : ಕಾದಂಬರಿ
ಟಿ ಕೆ ರಾಮರಾವ್, T K Ramarao
Rs. 77/-   Rs. 85
ಏಕಾಂಗಿಯ ಹೋರಾಟ
ರಾಜಾ ಚೆಂಡೂರ್, Raja Chendoor
Rs. 162/-   Rs. 180
ಸೂರ್ಯನ ನೆರಳು
ರೈಷಾರ್ಡ್ ಕಪುಶಿನ್‍ಸ್ಕಿ, Ryszard Kapuscinski
Rs. 270/-   Rs. 300
ಆರೋಗ್ಯ ತರಂಗ
ಕರವೀರಪ್ರಭು ಕ್ಯಾಲಕೊಂಡ , Karaveeraprabhu Kyalakonda
Rs. 117/-   Rs. 130


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.