ಆರ್ಯಭಟೀಯಮ್|Aryabhatiyam
MRP - ₹220.00 ₹198.00
ಭಾರತೀಯ ಗಣಿತ-ಖಗೋಲ ವಿಜ್ಞಾನದ ವ್ಯವಸ್ಥಿತ ಪದ್ಧತಿಯ ಹರಿಕಾರ ಹಾಗೂ ಆದ್ಯ ಪ್ರವರ್ತಕನೆಂದು ವಿಶ್ವಮಾನ್ಯನಾದ ಆರ್ಯಭಟನ (ಜನನ : ಕ್ರಿ.ಶ.476) ಮೇರುಕೃತಿಯಾದ “ಆರ್ಯಭಟೀಯಮ್” ಸಂಸ್ಕೃತ ಕೃತಿಯ ಮೂಲದೊಂದಿಗೆ ಸಂಪೂರ್ಣ ಕನ್ನಡಾನುವಾದ ಹಾಗೂ ಗಣಿತ ವಿವರಣೆಗಳನ್ನು ಒಳಗೊಂಡ ವಿಶಿಷ್ಟ ಕೃತಿ. ಈ ಪುಸ್ತಕದಲ್ಲಿ “ಆರ್ಯಭಟೀಯಮ್”ನ ನಾಲ್ಕು ಪಾದಗಳಲ್ಲಿರುವ 121 ಶ್ಲೋಕಗಳ ಸರಳ ಕನ್ನಡದಲ್ಲಿ ಅನುವಾದವನ್ನು ಗಣಿತೀಯ ವಿವರಣೆಗಳೊಂದಿಗೆ ನೀಡಲಾಗಿದೆ. ಓದುಗರ ಅನುಕೂಲಕ್ಕಾಗಿ ಅವಶ್ಯವಾಗಿರುವಲ್ಲಿ ಆಂಗ್ಲ ಸಮಾನಪದಗಳನ್ನು ನೀಡಲಾಗಿದೆ. ಪುಸ್ತಕದ ಕೊನೆಯ ಭಾಗದಲ್ಲಿ ಬಹಳ ಉಪಯುಕ್ತವಾದ ಮೂರು ‘ಪರಿಶಿಷ್ಟ’ಗಳನ್ನು ಸೇರಿಸಲಾಗಿದೆ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಭಾರತೀಯ ಗಣಿತ-ಖಗೋಲ ವಿಜ್ಞಾನದ ವ್ಯವಸ್ಥಿತ ಪದ್ಧತಿಯ ಹರಿಕಾರ ಹಾಗೂ ಆದ್ಯ ಪ್ರವರ್ತಕನೆಂದು ವಿಶ್ವಮಾನ್ಯನಾದ ಆರ್ಯಭಟನ (ಜನನ : ಕ್ರಿ.ಶ.476) ಮೇರುಕೃತಿಯಾದ “ಆರ್ಯಭಟೀಯಮ್” ಸಂಸ್ಕೃತ ಕೃತಿಯ ಮೂಲದೊಂದಿಗೆ ಸಂಪೂರ್ಣ ಕನ್ನಡಾನುವಾದ ಹಾಗೂ ಗಣಿತ ವಿವರಣೆಗಳನ್ನು ಒಳಗೊಂಡ ವಿಶಿಷ್ಟ ಕೃತಿ. ಈ ಪುಸ್ತಕದಲ್ಲಿ “ಆರ್ಯಭಟೀಯಮ್”ನ ನಾಲ್ಕು ಪಾದಗಳಲ್ಲಿರುವ 121 ಶ್ಲೋಕಗಳ ಸರಳ ಕನ್ನಡದಲ್ಲಿ ಅನುವಾದವನ್ನು ಗಣಿತೀಯ ವಿವರಣೆಗಳೊಂದಿಗೆ ನೀಡಲಾಗಿದೆ. ಓದುಗರ ಅನುಕೂಲಕ್ಕಾಗಿ ಅವಶ್ಯವಾಗಿರುವಲ್ಲಿ ಆಂಗ್ಲ ಸಮಾನಪದಗಳನ್ನು ನೀಡಲಾಗಿದೆ. ಪುಸ್ತಕದ ಕೊನೆಯ ಭಾಗದಲ್ಲಿ ಬಹಳ ಉಪಯುಕ್ತವಾದ ಮೂರು ‘ಪರಿಶಿಷ್ಟ’ಗಳನ್ನು ಸೇರಿಸಲಾಗಿದೆ.
Books from ಬಾಲಚಂದ್ರ ರಾವ್ ಎಸ್, Balachandra Rao S