ಆಶ್ಚರ್ಯಕರ ಚಟುವಟಿಕೆಗಳು|Aashcharyakara Chatuvatikegalu
MRP - ₹75.00 ₹67.50
ಆಶ್ಚರ್ಯಕರ ಚಟುವಟಿಕೆಗಳು ಪುಸ್ತಕವು ಕಾಗದ ಮಡಚುವುದು, ಆಟಿಕೆಗಳು, ಬೆರಳೊತ್ತುಗಳು, ಪಾಪ್-ಅಪ್ ಚಿತ್ರಗಳು, ಪ್ರಾಣಿ ಚಿತ್ರಗಳ ವ್ಯಸ್ತಜೋಡಣೆ, ಬೆಲೂನ್ ರಾಕೆಟ್ ಮಾಡುವುದು, ಅಕ್ಷರ ಚಿತ್ರ, ಪ್ರಯೋಗಗಳು ಮತ್ತು ಸರಳ ವೈಜ್ಞಾನಿಕ ಮಾದರಿಗಳು. ಸರಳ ವಸ್ತುಗಳಿಂದ ಕಲಾತ್ಮಕ ವಸ್ತುಗಳನ್ನು ತಯಾರಿಸುವ ಹಲವು ಬಗೆಗಳ ಸುಮಾರು 46 ಬಗೆಯ ವಿಜ್ಞಾನದ ಚಟುವಟಿಕೆಗಳ ಭಂಡಾರವನ್ನು ಈ ಪುಸ್ತಕ ತೆರೆದಿಡುತ್ತದೆ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಆಶ್ಚರ್ಯಕರ ಚಟುವಟಿಕೆಗಳು ಪುಸ್ತಕವು ಕಾಗದ ಮಡಚುವುದು, ಆಟಿಕೆಗಳು, ಬೆರಳೊತ್ತುಗಳು, ಪಾಪ್-ಅಪ್ ಚಿತ್ರಗಳು, ಪ್ರಾಣಿ ಚಿತ್ರಗಳ ವ್ಯಸ್ತಜೋಡಣೆ, ಬೆಲೂನ್ ರಾಕೆಟ್ ಮಾಡುವುದು, ಅಕ್ಷರ ಚಿತ್ರ, ಪ್ರಯೋಗಗಳು ಮತ್ತು ಸರಳ ವೈಜ್ಞಾನಿಕ ಮಾದರಿಗಳು. ಸರಳ ವಸ್ತುಗಳಿಂದ ಕಲಾತ್ಮಕ ವಸ್ತುಗಳನ್ನು ತಯಾರಿಸುವ ಹಲವು ಬಗೆಗಳ ಸುಮಾರು 46 ಬಗೆಯ ವಿಜ್ಞಾನದ ಚಟುವಟಿಕೆಗಳ ಭಂಡಾರವನ್ನು ಈ ಪುಸ್ತಕ ತೆರೆದಿಡುತ್ತದೆ.
ಅರವಿಂದ ಗುಪ್ತ ಅವರು ಕಾನ್ಸುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ (1975). ವಿಜ್ಞಾನ ಚಟುವಟಿಕೆಗಳ ಕುರಿತು 15 ಕೃತಿಗಳನ್ನು ರಚಿಸಿದ್ದಾರೆ. ಹಿಂದಿಯಲ್ಲಿ ಅವರ 140 ಕೃತಿಗಳು ಹೊರಬಂದಿವೆ. ದೂರದರ್ಶನಕ್ಕಾಗಿ ವಿಜ್ಞಾನ ಕುರಿತು 125 ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಮೊದಲ ಪುಸ್ತಕ 'ಮ್ಯಾಚ್ಸ್ಟಿಕ್ ಮಾಡೆಲ್ ಆಂಡ್ ಅದರ್ ಸೈನ್ಸ್ ಎಕ್ಸ್‌ಪೆರಿಮೆಂಟ್ಸ್' ಭಾರತದ 13 ಭಾಷೆಗಳಿಗೆ ಅನುವಾದವಾಗಿದೆ; ಹಲವು ಲಕ್ಷ ಪ್ರತಿಗಳು ಮಾರಾಟವಾಗಿವೆ. ಮಕ್ಕಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿರುವ ರಾಷ್ಟ್ರೀಯ ಪ್ರಶಸ್ತಿಗೆ ಮೊದಲು ಭಾಜನರಾದವರು ಇವರು (1988). ಐ.ಐ.ಟಿ. ಕಾನ್ಸುರದ ಹಳೆಯ ವಿದ್ಯಾರ್ಥಿಗಳ ವಿಶೇಷ ಪ್ರಶಸ್ತಿ (2000), ಇಂದಿರಾಗಾಂಧಿ ಜನಪ್ರಿಯ ವಿಜ್ಞಾನ ಪ್ರಶಸ್ತಿ (2008), ಮಕ್ಕಳಲ್ಲಿ ವಿಜ್ಞಾನಾಸಕ್ತಿ ಮೂಡಿಸಲು ಸ್ಥಾಪಿಸಿದ 'ಥರ್ಡ್ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್ ಪ್ರಶಸ್ತಿ' (2010). ಪ್ರೊ| ಸಿ. ಎನ್. ಆರ್. ರಾವ್ ಶ್ರೇಷ್ಠ ವಿಜ್ಞಾನ ಶಿಕ್ಷಕ ಪ್ರಶಸ್ತಿ (2011) ಇವರಿಗೆ ಬಂದಿರುವ ಪ್ರಶಸ್ತಿಗಳಲ್ಲಿ ಕೆಲವು. 2018ನೇ ಸಾಲಿನ 'ಪದ್ಮಶ್ರೀ'ಯಿಂದಲೂ ಸನ್ಮಾನಿತರಾಗಿದ್ದಾರೆ. http//arvindguptatoys.comನಲ್ಲಿ ಅಸಂಖ್ಯ ಪುಸ್ತಕಗಳೂ, ಆಟಿಕೆಗಳೂ ಲಭ್ಯವಿವೆ.
Books from ಅರವಿಂದ ಗುಪ್ತ, Aravind Gupta
.jpg)
ಅರವಿಂದ ಗುಪ್ತ, Aravind Gupta
About Author